Friday, March 26, 2010

raagake swaravaagi - hrudaya pallavi

ಚಿತ್ರ: ಹೃದಯ ಪಲ್ಲವಿ
ಸಾಹಿತ್ಯ : ಆರ್.ಎನ್.ಜಯಗೋಪಾಲ್
ಸಂಗೀತ : ಎಂ.ರಂಗರಾವ್
ಗಾಯನ : ಎಸ್.ಪಿ. ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ

ಸ ಸರಿಗಮ ಪ.. ಮಪಮಪ ಗ..
ಪ ಮದಪಮ ಗ.. ರಿಗರಿಸ

ರಾಗಕೆ ಸ್ವರವಾಗಿ ಸ್ವರಕೆ ಪದವಾಗಿ
ಪದಗಳಿಗೆ ನಾ ಸ್ಪೂರ್ತಿಯಾಗಿ
ಇರುವೆ ಜೊತೆಯಾಗಿ
ನಿನ್ನ ಕಣ್ಣಾಗಿ - (೨)

ಸಾಆಆಆ
ಸ ನಿ ದ ಸ ನಿ ದ ಸ ನಿ ದ
ದ ಗ ರಿ ಸ ದ ಪ ದ ಪ
ತನನಂ ತನನಂ ತನನಂ ತನನಂ
ತನನಂ ತನನಂ ತನ ತನನ
ಸ ಸ ದ ಸ ಸ ದ
ಸ ಸ ದ ಸ ಸ ದ
ಸ ಸ ದ ಸ ಸ ದ
ಪ ದ ಗ ರಿ

ಮುಂಜಾನೆಯ ಎಳೆಬಿಸಿಲಲ್ಲಿ
ಮುತ್ತಿನ ಹನಿಗಳ ಕಂಪು
ಸಾಗರದ ಈ ಅಲೆಗಳಲ್ಲಿ
ಪ್ರಕೃತಿಯ ಶಕ್ತಿಯ ಇಂಪು

ಕಡಲಲಿ ನದಿಯ ಸಂಗಮವು
ದೇವನ ಸೃಶ್ಟಿಯ ರೀತಿ
ಗಂಡು ಹೆಣ್ಣಿನ ಹೃದಯ ಸಂಗಮ
ಇದರ ಹೆಸರೆ ಪ್ರೀತಿ

ರಾಗಕ್ಕೆ ಸ್ವರವಾಗಿ ಸ್ವರಕ್ಕೆ ಪದವಾಗಿ
ಪದಗಳಿಗೆ ನಾ ಸ್ಪೂರ್ತಿಯಾಗಿ
ಇರುವೆ ಜೊತೆಯಾಗಿ
ನಿನ್ನ ಕಣ್ಣಾಗಿ

ಪ ದ ಸ ರಿ ಗ ರಿ
ಪ ದ ಸ ರಿ ಗ ರಿ
ಸ ರಿ ಗ ಪ ದ ಪ
ಸ ರಿ ಗ ಪ ದ ಪ
ರಿ ಗ ಪ ದ ಸ ದ
ರಿ ಗ ಪ ದ ಸ ದ
ಸ ರಿ ಗ ರಿ ಗ ರಿ ಗ
ದ ಪ ದ ಪ ದ ಪ ದ
ಸ ರಿ ರಿ ಪ
ಸ ರಿ ರಿ ಪ
ಪ ದ ಸ ರಿ ಗ ರಿ
ಪ ದ ಸ ರಿ ಗ ರಿ
ಪ ದ ಸ ರಿ ಗ ರಿ
ಪ ದ ಸ ರಿ ಗ

5 comments:

haage summane... said...

Beautiful song ri anu. you appear too young to be appreciating these songs. I guess you have a lot of elders who are music fans at home :)

anu - the queen bee (yeah rite) said...

it's never too early/late to appreciate good songs....nanna chikka vayassalle ee abhiruchi beLitu and I am glad!!! :)

Shivu Kumar said...

ನಮಸ್ಕಾರ ಅನು ಅವರಿಗೆ,
ನಿಜವಾಗಿ ಈ ಹಾಡನ್ನು ನಾನು ಚಿಕ್ಕವನಾಗಿದ್ದಿನಿಂದಲೂ ನನ್ನ ಸ್ಮೃತಿ ಪಟಲದಲ್ಲಿ ಹರಿದಾಡುತ್ತಲೇ ಇರುತ್ತದೆ.. ವಾಹ್ ಎಂಥಹ ಇಂಪಿನ ಹಾಡಲ್ಲವೇ. ಆದರೆ ಸಾಹಿತ್ಯವನ್ನು ಬರೆದು ಹಾಡಲು ಪ್ರಯತ್ನ ಪಟ್ಟಿರಲಿಲ್ಲ. ನಿಮ್ಮ ಈ ಒಂದು ಉತ್ತಮ ಹವ್ಯಾಸ ನನ್ನಂತವರಿಗೆ ನಿಜವಾಗಲೂ ಅತೀಯಾದ ಆನಂದವನ್ನುಂಟುಮಾಡಿದೆ.
ಈಗ ನಾವು ಪೂರ್ತಿ ಹಾಡನ್ನು ಸಾಹಿತ್ಯ ತಪ್ಪಿಲ್ಲದೆ ಹಾಡಬಹುದು.
ಅನು ಅವರೆ, ನಿಮ್ಮ ಈ ಒಂದು ವಿಶೇಷವಾದ ಆಸಕ್ತಿ ಮತ್ತು ಅಭಿರುಚಿಗೆ ನಮ್ಮ ಪ್ರೋತ್ಸಾಹ ನಿರಂತರ... ಹಾಗೇ ನಿಮ್ಮಿಂದ ಇನ್ನು ಹೆಚ್ಚಿನ ಸಾಹಿತ್ಯಗಳನ್ನು ನಾವು ನಿರೀಕ್ಷಿಸುತ್ತೇವೆ. ಧನ್ಯವಾದಗಳು.
*ಶಿವಕುಮಾರ್, ಕೊಡಗು*

ಅನು ಅವರೇ, ನನಗೆ ಸಾಹಸ ಸಿಂಹ ಚಿತ್ರದ "ಮರೆಯದ ನೆನಪನು" ಎಂಬ ಈ ಹಾಡಿನ ಸಾಹಿತ್ಯವನ್ನು ದಯವಿಟ್ಟು ನನಗಾಗಿ ತಮ್ಮ ಬ್ಲಾಗ್ ನಲ್ಲಿ ಪ್ರಕಟಿಸಬಹುದೆ ತಾವು?