Friday, March 26, 2010

apaara keerthi - vijayanagarada veeraputhra

ಚಿತ್ರ: ವಿಜಯನಗರದ ವೀರಪುತ್ರ
ಸಾಹಿತ್ಯ : ಆರ್.ಎನ್.ಜಯಗೋಪಾಲ್
ಸಂಗೀತ : ವಿಶ್ವನಾಥ್ - ರಾಮಮೂರ್ತಿ
ಗಾಯನ : ಪಿ.ಬಿ.ಶ್ರೀನಿವಾಸ್

ಅರಳೆ ರಾಶಿಗಳಂತೆ ಹಾಲ್ಗಡಲ ಅಲೆಯಂತೆ
ಆಗಸದೆ ತೇಲುತಿದೆ ಮೋಡ
ನೆರೆನೋಟ ಹರಿದಂತೆ ಪಸರಿಸಿಹ ಗಿರಿಪಂಕ್ತಿ
ಹಸಿ ಹಸಿರು ವನರಾಜಿ ನೋಡ....

ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು
ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು
ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು
ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು
ಅಪಾರ ಕೀರ್ತಿಯೇ...

ಮಾತೆ ತುಂಗಭದ್ರೆ ಹರಿಯುತಿಹಳು ಇಲ್ಲಿ
ಮಾನವನ ಪಾಪವನು ತೊಳೆವ ಕಲ್ಪವಲ್ಲಿ
ಮಾನವನ ಪಾಪವನು ತೊಳೆವ ಕಲ್ಪವಲ್ಲಿ

ದೇವ ವಿರೂಪಾಕ್ಷ ಈವ ನಮಗೆ ರಕ್ಷ
ಜೀವಿಗೆ ತಾ ನೀಡುವನು ಧರ್ಮದ ದೀಕ್ಷ
ಜೀವಿಗೆ ತಾ ನೀಡುವನು ಧರ್ಮದ ದೀಕ್ಷ

ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು
ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು
ಅಪಾರ ಕೀರ್ತಿಯೇ...

ಕಡಿದು ಸುತ್ತಮುತ್ತಲಿದ್ದ ಗೊಂಡಾರಣ್ಯ
ಸ್ಥಾಪಿಸಿದನು ವಿಜಯನಗರ ವಿದ್ಯಾರಣ್ಯ
ಹಕ್ಕಬುಕ್ಕರಾಳಿ ಭವ್ಯತೆಯನು ತಾಳಿ
ದಿಕ್ಕು ದಿಕ್ಕು ಶಾಂತಿ ಸುಖದ ಕಹಳೆಯು ಕೇಳಿ

ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು
ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು
ಅಪಾರ ಕೀರ್ತಿಯೇ...

19 comments:

Srivatsa said...

I would request U to put all old kannada songs lyrics , thank U atleast you have given me very good song lyrics of apara keerthi.

Anonymous said...

ತುಂಬಾ ಚೆನ್ನಾಗಿದೆ ಸಾಹಿತ್ಯ, ಒಳ್ಳೆ ಹಾಡು ಕೂಡ.

ತುಂಬಾ ಧನ್ಯವಾದಗಳು.

karthik said...

Thanks a lot for the lyrics :)
Thumba dhanyavaadagalu

Anonymous said...

Satkaryakke jayavaagali...

ಚಿಂತಕ said...

ಅಪರೂಪದ ಸಾಹಿತ್ಯ ಒದಗಿಸಿದ್ದಕ್ಕೆ ಬಹಳ ಧನ್ಯವಾದಗಳು,
ಕೆಲವು ಬದಲಾವಣೆಗಳು, ಸರಿ ಕಂಡರೆ ಬದಲಾಯಿಸಿ:
1."ಸ್ಟಾಪಿಸಿದನು" ವಿಜಯನಗರ ವಿದ್ಯಾರಣ್ಯ , 'ಸ್ಥಾಪಿಸಿದನು' ಆಗಬೇಕು.
2. ದೇವ ವಿರೂಪಾಕ್ಷ ಈವ ನಮಗೆ ರಕ್ಷ
"ದೀವಿಗೆ" ತಾ ನೀಡುವನು ಧರ್ಮದ ದೀಕ್ಷ, "ಜೀವಿಗೆ" ತಾ ನೀಡುವನು ಆಗಬೇಕು ಎಂಬುದು ನನ್ನ ಅನಿಸಿಕೆ.

Anonymous said...

Ever green song....We are so proud to be Kannadigas

Anonymous said...

Sumadura sundara haadigagi dhanyavaadagalu

kashyap said...

It's good to know that people still have respect and love for the good old songs. Thanks for the lyrics!

Anonymous said...

Thank you so much for putting up the lyrics!!

ಅಮರ್ said...

I like it frnd

Anonymous said...

super song.Thanks for the lyrics.Can you put the lyrics in English.

Anonymous said...

Lyrics of this song in English please.

Anonymous said...

apaara keerthi - vijayanagarada veeraputhra
Can you send the lyrics in English for this song.

Anonymous said...

Hi,

Could you please give this in english here? thanks in advance..

Thanks
-V

Ramamurthy Akuthota said...

Hi
Thats great to know that,i'm getting every single old song lyrics i wanted , thank you very much for time and efforts for updating online,good job please keep it.
Regards
Ram (USA)

Bharath 855 said...

Thank You.I love this song very much.

Bharath 855 said...

Thank You. I love this song and movie very much

Bharath 855 said...

Thank You.I love this song very much.

Aravind M S said...

Superb madam keep it up