Movie: mungaru maLe
Singers: Udit Narayan, Sunidhi Chauhan
Actors: Ganesh, Pooja Gandhi
kuNidu kuNidu baare, olidu olidu baare
kuNiva ninna mele, maLeya haniya maale
jeevake jeeva tandavaLe, jeevakkinta saniha baare
olave vismaya, olave vismaya, ninna prema roopa kanDu naanu tanmaya
hucchu huDuga neenu, bicchi heLalenu
jeevake rekke tandavane, baanigeri haaruva baara, olave vismaya.........
iruLalli neenello maimuridare nanagilli naviraada hoo kampana
kaNNalli nee kaNNiTTu baraseLedare maatilla kateyilla bari romaanchana
ninna kaNNa tumba irali nanna bimba
hoovige baNNa tandavane parimaLadalli araLuva baaro
olave neenolida kshaNadindale ee bhoomi ee baanu hosadaagide
khushiyinda ee manavella hoovaagire berenu bekilla neenallade
kuNidu kuNidu baare, olidu olidu baare
kuNiva ninna mele maLeya haniya maale........
ಕುಣಿದು ಕುಣಿದು ಬಾರೆ ಒಲಿದು ಒಲಿದು ಬಾರೆ
ಕುಣಿವ ನಿನ್ನ ಮೇಲೆ ಮಳೆಯ ಹನಿಯ ಮಾಲೆ
ಜೀವಕೆ ಜೀವ ತಂದವಳೇ ಜೀವಕ್ಕಿಂತ ಸನಿಹ ಬಾರೆ
ಒಲವೆ ವಿಸ್ಮಯ ಒಲವೆ ವಿಸ್ಮಯ ನಿನ್ನ ಪ್ರೇಮ ರೂಪ ಕಂಡು ನಾನು ತನ್ಮಯ
ಹುಚ್ಚು ಹುಡುಗ ನೀನು ಬಿಚ್ಚಿ ಹೇಳಲೇನು
ಜೀವಕೆ ರೆಕ್ಕೆ ತಂದವನೆ ಬಾನಿಗೇರಿ ಹಾರುವ ಬಾರ ಒಲವೆ ವಿಸ್ಮಯ.........
ಇರುಳಲ್ಲಿ ನೀನೆಲ್ಲೋ ಮೈ ಮುರಿದರೆ ನನಗಿಲ್ಲಿ ನವಿರಾದ ಹೂ ಕಂಪನ
ಕಣ್ಣಲ್ಲಿ ನೀ ಕಣ್ಣಿಟ್ಟು ಬರಸೆಳೆದರೆ ಮಾತಿಲ್ಲ ಕತೆಯಿಲ್ಲ ಬರಿ ರೋಮಾಂಚನ
ನಿನ್ನ ಕಣ್ಣ ತುಂಬಾ ಇರಲಿ ನನ್ನ ಬಿಂಬ
ಹೂವಿಗ ಬಣ್ಣ ತಂದವನೆ ಪರಿಮಳದಲ್ಲಿ ಅರಳುವ ಬಾರೊ ಒಲವೆ ವಿಸ್ಮಯ.......
ಒಲವೆ ನೀನೊಲಿದ ಕ್ಷಣದಿಂದಲೆ ಈ ಭೂಮಿ ಈ ಬಾನು ಹೊಸದಾಗಿದೆ
ಖುಷಿಯಿಂದ ಈ ಮನವೆಲ್ಲ ಹೂವಾಗಿರೆ ಬೇರೇನು ಬೇಕಿಲ್ಲ ನೀನಲ್ಲದೆ
ಕುಣಿದು ಕುಣಿದು ಬಾರೆ ಒಲಿದು ಒಲಿದು ಬಾರೆ
ಕುಣಿವ ನಿನ್ನ ಮೇಲೆ ಮಳೆಯ ಹನಿಯ ಮಾಲೆ ..............

1 comment:
need the english transalation of this song can you help - my email-id is ramaprasad.vijay@gmail.com
Post a Comment