ಚಿತ್ರ: ಇಂತಿ ನಿನ್ನ ಪ್ರೀತಿಯ
ನಟರು: ಶ್ರೀನಗರ ಕಿಟ್ಟಿ, ಸೋನು, ಭಾವನ
ಹಾಡಿದವರು: ಚಿತ್ರ, ರಾಜೇಶ್ ಕೃಷ್ಣನ್
ಒಂದೊಂದೇ ಬಚ್ಚಿಟ್ಟ ಮಾತು
ಒಂದೊಂದಾಗಿ ಕೂಡಿಟ್ಟ ಕವನ
ನನ್ನಿಂದ ನಾ ದೂರ ನಿಂತು
ನಾ ಕಂಡೆ ಮಾತಾಡೋ ಮೌನ
ಸೋಲುವುದು ಹೃದಯ ಹೀಗೇಕೆ
ತಿಳಿತಿಳಿದು ನಗುವೆ ನೀನೇಕೆ
ಮಾತಾಡು ಓ ಮೌನ
ಮಾತಾಡು ಹೇ ಹೇ ಹೇ ......
ಸುಳ್ಳು ಸುಳ್ಳೇ ಮುನಿಸು ಆ ನೂರು ಕಳ್ಳ ಕನಸು
ಆ ಮುಸ್ಸಂಜೆ ಮತ್ತಲ್ಲಿ ಮುತ್ತಿಟೋರ್ಯಾರು
ಕೆನ್ನೆ ನಿಂದ ಮುತ್ತು ನಂದ? :-)
ಬಗೆ ಹರಿಯದ ಒಗಟು ಇದು....
ಹೋ...ಮೊದಲು ಅಪ್ಪಿಕೊಂಡ ಆ ಮಧುರ ಮೌನದೊಳಗೆ
ಬಿಸಿ ಉಸಿರಲಿ ಮೊದಲು ಹೆಸರ ಪಿಸುಗುಟ್ಟಿದ್ಯಾರು
ಈ ವಿರಹದಲಿ ಅಡಗಿದೆಯೋ ಸನಿಹ
ಸನಿಹದಲಿ ಯಾಕಿದೆ ವಿರಹ ಹೇಳುವೆಯ?
ಸಣ್ಣ ತಪ್ಪಿಗಾಗಿ ಮಾತು ಸತ್ತುಹೋಗಿ
ಆ ಮಂಕಾದ ರಾತ್ರಿಲಿ ಬಿಕ್ಕಳಿಸಿದ್ಯಾರು?
ತಪ್ಪು ನಿಂದ ತಪ್ಪು ನಂದ ಕೊನೆಗಾಣದ ಒಗಟು ಇದು
ಮುಂಜಾನೆ ನಿದ್ರೇಲಿ ನಾ ಹೇಳಲಾರದ ಕನಸ
ನೀ ಸಿಕ್ಕಾಗ ಮಾತಾಡೋ ಮಾತೆಲ್ಲ ಬೇರೆ
ಈ ಸುಳ್ಳನ್ನು ಕಲಿಸುವುದೇ ಕನಸು
ಅದನ್ಯಾಕೆ ಬಯಸಿದೆ ಮನಸು ಹೇಳುವೆಯ?
9 comments:
can you upload lyrics for ide raagadalli ide taladalli.. Movie: Shravana Bantu
music composer-saadhu kokila
lyrics-yograj bhatt
thank u krishna!!!!
mention not anu!!!
Hi Anu,
could you please upload lyrics of song "sukhada swapna gana" from film "mareyada haadu (1981)" in your blog...
please let me know to my email id: vinnygm1@gmail.com once its been done... :)
Vinay
Hi Anu,
If possible, could you please upload the lyrics "Thaayi... Thaayi...Laali Haado Hetta Thayige..." From film "Hoovu Hannu"? could you please let me know to my email id once it is been uploaded in blog...?
Thanks,
Vinay
hi anu, will u plz post the lyrics of "ondonde bacchitta maatu" in english. thnx
ಕಣ್ಣಲಿದ್ದರೆ ಕನಸು ನಮ್ಮದು
ಕಥೆಯಲ್ಲಿದ್ದರೆ ಕನಸು ನಿಲ್ಲದು
ಜೀವನವೆಂಬ ಸಾಗರದಲ್ಲಿ ಕನಸು ಕಂಡಾಗ
ನಿಜವಾದ ಆನಂದ ಸಿಗುವುದು ಕನಸು ನನಸಾದಾಗ
ಅದು ನನಸಾಗುವುದು ಮನಸ್ಸೆಂಬ ದೋಣಿಯು ಮುಂದೂಡಿದಾಗ
ಆ ದೋಣಿಯು ಸಂಸಾರವೆಂಬ ಬಿರುಗಾಳಿಗೆ ಸಿಕ್ಕಿಬಿದ್ದಾಗ
ಅದು ಪಾರಾಗುವುದು ಒಲವೆಂಬ ಅಲೆಗಳು ಅದ್ದಕೆ ಮಿಡಿದಾಗ
First two lines are from movie..
Just tried to give continuation :)
i want lyrics of sukada swapna gaana in english
Post a Comment