Sunday, July 25, 2010

Naanu eega naanena - Gaana bajaana

ಚಿತ್ರ: ಗಾನ ಬಜಾನ
ಗಾಯನ: ಕಾರ್ತಿಕ್
ನಟರು: ತರುಣ್, ರಾಧಿಕ ಪಂಡಿತ್, ದಿಲೀಪ್ ರಾಜ್

ನಾನು ಈಗ ನಾನೇನ ನನಗೆ ಏಕೋ ಅನುಮಾನ
ಕುಣಿಬೇಡ ಹೀಗೆ ಓ ಪ್ರಾಣ ಇರು ಇರು ಜೋಪಾನ
ಚೋರಿ ಚೋರಿ ಚುಪ್ ಚುಪ್ಕೆ ಕನಸಲ್ಲಿ ಬಂದು ಕಾಡೊಳು
ಇಂದು ಕಣ್ ಮುಂದೆ ತಾನೇ ಬಂದು ನಿಂತಳು
ಬಂದಳೀಗ ನನ್ನೊಳಗೆ ಎದೆ ಮೇಲೆ ಇಟ್ಟು ಅಂಗಾಲು
ನುಂಗಿದ ಹಾಗೆ ಇರುಳನು ಬಂದು ಹಗಲು.......

ಅಪ್ಸರೆ ಈ ಅಪ್ಸರೆ ಜೊತೆಯಾದರೆ ಬದುಕೆಂತ ಚೆಂದ
ಆದರೆ ಹಾಗಾದರೆ ನನ ಬಾಳಿಗೆ ಬಳಿ ಬಂತೆ ಬಣ್ಣ
ದೇವರೇ ಎದುರಾದರೆ ವರ ಕೇಳಲು ಉಳಿದಿಲ್ಲ ಇನ್ನ
ಈ ನಿನ್ನ ಅಂಗೈಲಿ ರೇಖೆ ಆದರು
ಶುರುವಾಯ್ತು ಈಗ ನನಗಾಸೆ
ಓ.....ಓ......

ಮೋಹಕ ತುಸು ಮಾದಕ ನಿನ್ನ ನಗುವಿಗೆ ಬೆರಗಾದೆ ನಾನು
ರೋಚಕ ರೋಮಾಂಚಕ ಕುಡಿ ನೋಟಕೆ ಕೊನೆಯಾದೆ ನಾನು
ಸೇವಕ ನಿನ್ನ ಸೇವಕ ನಾನಾಗುವೆ ವಿಧಿಯಿಲ್ಲ ಇನ್ನು
ಸೋಲಲ್ಲೂ ನಾ ಕಂಡೆ ಎಂತಹ ಸುಖ
ಗೆಲುವೇಕೆ ಬೇಕು ನನಗಿನ್ನು.........

ನಾನು ಈಗ ನಾನೇನ......

8 comments:

Unknown said...

hi Anu.. i nevr thot i wud get the Lyrics for this song... But realy surprised... thnks a lot...
I didn knw tht a Melbourne gal wud have these lyrics... Can i get ur mail id....

Unknown said...

Hi Anu,

Great collections, just yesterday i came to know this page, even i have some lyric collections of bhaava geethe and devaranaama, let me know if you are interested.

Rgds
Shayana

Suchin Kerlapur said...

ಅನು, ನಿಂಗೆ ಎಷ್ಟು ಥ್ಯಾಂಕ್ಸ್ ಹೇಳುದ್ರು ಸಾಲ್ದು. ಇಷ್ಟು ಕಷ್ಟ ಪಟ್ಟು, ಕೇರ್ ತೆಗೊಂಡು ಲಿರಿಕ್ಸ್ ಇಲ್ಲಿ ನೀಟಾಗಿ ಬರೆದಿಟ್ಟಿರೊದಕ್ಕೆ. ಕನ್ನಡದಲ್ಲಿ ಬಹಳ ಕಡಿಮೆ, ಈತರಹ ಕಾಳಜಿಯಿಂದ ಲಿರಿಕ್ಸ್ನ ಬರೆದಿಡೊವ್ರು.

ಇನ್ನೊಂದು ಥ್ಯಾಂಕ್ಸ್ ನಿಂಗೆ. ಯಾಕಂದ್ರೆ, ನನಗೆ ಬೇಕಾದ ಲಿರಿಕ್ಸ್ ಎಲ್ಲಾ ನಿನ್ ಬ್ಳಾಗ್ನಲ್ಲೆ ಸಿಕ್ತು. ಮತ್ತೊಂದ್ಸಲ ನಿಂಗೆ ಬಹಳ ಬಹಳ ಧನ್ಯವಾದಗಳು

Unknown said...

Hey anu Can you get me "manasu rangagide" lyrics from slumbaala please?

Anonymous said...

ನಮಸ್ಕಾರ!

ಕನ್ನಡ ಹಾಡುಗಳ ಬಗ್ಗೆ ಮಾಹಿತಿ ನೀಡುವ ಸಲುವಾಗಿ ನಾವು ಒಂದು ಅಂತರ್ಜಾಲ ಪುಟವನ್ನು
ಶುರುಮಾಡಿದ್ದೇವೆ. ಇದು ಕನ್ನಡದ ಸುಂದರ ಹಾಡುಗಳು ಮತ್ತು ಹಾಡುಗಳನ್ನು ಸೃಷ್ಟಿಸುವಲ್ಲಿ
ಶ್ರಮಿಸಿದ ಕಲಾವಿದರ ಬಗ್ಗೆ ಬೆಳಕು ಚೆಲ್ಲುವ ಒಂದು ಚಿಕ್ಕ ಪ್ರಯತ್ನ ಮತ್ತು ಕನ್ನಡ ಬಾಷೆಗೆ
ನಮ್ಮ ಅಳಿಲು ಸೇವೆ.
ನಮ್ಮ ಫೇಸ್ಬುಕ್ ಪುಟ (https://www.facebook.com/kannadageethegalu) ಮತ್ತು
ಅಂತರ್ಜಾಲ ಪುಟಕ್ಕೆ (http://kannadageethegalu.com/) ಬೇಟಿ ನೀಡಿ, ಸಲಹೆ
ಸೂಚನೆಗಳನ್ನು ನೀಡಿ ಉತ್ತಮ ಮಾಹಿತಿ ನೀಡಲು ಸಹಕರಿಸಬೇಕಾಗಿ ವಿನಂತಿ.

ಇಂತೀ,
ಕನ್ನಡ ಗೀತೆಗಳು ಬಳಗ

Rashmi said...

hey anu , superb collections..
please try on to put some bhavageethe collections too.
keep up the good work :) :) :)

Mr. Govardhana said...

Hi anu nice song, your collections, very good.

Thansk & Regards,
mahadevu

Mr. Govardhana said...

hi anu your collections is very good, please add more songs.

Thanks & Regards,
mahadevu