Friday, October 9, 2009

geeta sangeeta - Geeta

ಚಿತ್ರ: ಗೀತ
ಹಾಡಿದವರು: ಎಸ್ ಪಿ ಬಾಲು
ನಟರು: ಶಂಕರ್ ನಾಗ್

ಗೀತ ಸಂಗೀತ ಏಕೆ ಹೀಗೆ ದೂರವಾದೆ....ಎಲ್ಲಿ ಹೋದೆ
ನಯನವ ಸೆಳೆದ ಗೀತ ನನ್ನ ಕನಸಲಿ ಕುಣಿದ ಗೀತ
ನನ್ನ ಮನವನು ಅರಿತ ಗೀತ ನನ್ನ ಉಸಿರಲಿ ಬೆರೆತ ಗೀತ.....

ನಗಲು ನೀನು ಹೂವಂತೆ ನುಡಿವ ಮಾತು ಹಾಡಂತೆ
ಬಳಿಗೆ ಬಂದೆ ಮಿಂಚಂತೆ ಮರೆತು ಹೋದೆ ನಾ ಚಿಂತೆ
ಚೆಲುವೆಯ ಸ್ನೇಹವೇನೋ ಒಲವಿನ ಭಾವವೇನೋ
ಪ್ರಣಯದ ಕವಿತೆ ಏನೋ ಕಲಿಸಿದೆ ಬಂದು ನೀನು....ಗೀತ

ಹರುಷ ಕಂಡೆ ಕಣ್ಣಲ್ಲಿ ಸರಸ ಕಂಡೆ ಮಾತಲ್ಲಿ
ಸೊಗಸ ಕಂಡೆ ನಿನ್ನಲ್ಲಿ ಸುಖವ ತಂದೆ ಬಾಳಲ್ಲಿ
ಬೀಸುವ ಗಾಳಿಯಂತೆ ಓಡಿದೆ ನಿಲ್ಲದಂತೆ 
ನೆನಪಲಿ ನೀನು ನಿಂತು ಆದೆಯ ವಿರಹ ಗೀತೆ.....ಗೀತ

4 comments:

Anonymous said...

Beautiful song ever...

Cate said...

ಗೀತಾ ಈ ಹಾಡು ನಿನಗಾಗಿ..ನನ್ನ ನೆನಪಿಗಾಗಿ

ಗೀತ ಸಂಗೀತ ...

ಗೀತ ಸಂಗೀತ ...

ಏಕೆ ಹೀಗೆ ದೂರವಾದೆ....ಎಲ್ಲಿ ಹೋದೆ

ನಯನವ ಸೆಳೆದ ಗೀತ
ನನ್ನ ಕನಸಲಿ ಕುಣಿದ ಗೀತ
ನನ್ನ ಮನವನು ಅರಿತ ಗೀತ
ನನ್ನ ಉಸಿರಲಿ ಬೆರೆತ ಗೀತ.....

ಗೀತ ಸಂಗೀತ ...

ನಗಲು ನೀನು ಹೂವಂತೆ...
ನುಡಿವ ಮಾತು ಹಾಡಂತೆ..
ಬಳಿಗೆ ಬಂದೆ ಮಿಂಚಂತೆ
ಮರೆತು ಹೋದೆ ನಾ ಚಿಂತೆ
ಚೆಲುವೆಯ ಸ್ನೇಹವೇನೋ
ಒಲವಿನ ಭಾವವೇನೋ
ಪ್ರಣಯದ ಕವಿತೆ ಏನೋ
ಕಲಿಸಿದೆ ಬಂದು ನೀನು....ಗೀತ...

ಗೀತ ಸಂಗೀತ ...

ಹರುಷ ಕಂಡೆ ಕಣ್ಣಲ್ಲಿ..
ಸರಸ ಕಂಡೆ ಮಾತಲ್ಲಿ..
ಸೊಗಸ ಕಂಡೆ ನಿನ್ನಲ್ಲಿ
ಸುಖವ ತಂದೆ ಬಾಳಲ್ಲಿ
ಬೀಸುವ ಗಾಳಿಯಂತೆ..
ಓಡಿದೆ ನಿಲ್ಲದಂತೆ...
ನೆನಪಲಿ ನೀನು ನಿಂತು
ಆದೆಯ ವಿರಹ ಗೀತೆ.....ಗೀತ

ಗೀತ ಸಂಗೀತ ...ಏಕೆ ಹೀಗೆ ದೂರವಾದೆ....ಎಲ್ಲಿ ಹೋದೆ

Cate said...

ಗೀತಾ ಈ ಹಾಡು ನಿನಗಾಗಿ..ನನ್ನ ನೆನಪಿಗಾಗಿ

ಗೀತ ಸಂಗೀತ ...

ಗೀತ ಸಂಗೀತ ...

ಏಕೆ ಹೀಗೆ ದೂರವಾದೆ....ಎಲ್ಲಿ ಹೋದೆ

ನಯನವ ಸೆಳೆದ ಗೀತ
ನನ್ನ ಕನಸಲಿ ಕುಣಿದ ಗೀತ
ನನ್ನ ಮನವನು ಅರಿತ ಗೀತ
ನನ್ನ ಉಸಿರಲಿ ಬೆರೆತ ಗೀತ.....

ಗೀತ ಸಂಗೀತ ...

ನಗಲು ನೀನು ಹೂವಂತೆ...
ನುಡಿವ ಮಾತು ಹಾಡಂತೆ..
ಬಳಿಗೆ ಬಂದೆ ಮಿಂಚಂತೆ
ಮರೆತು ಹೋದೆ ನಾ ಚಿಂತೆ
ಚೆಲುವೆಯ ಸ್ನೇಹವೇನೋ
ಒಲವಿನ ಭಾವವೇನೋ
ಪ್ರಣಯದ ಕವಿತೆ ಏನೋ
ಕಲಿಸಿದೆ ಬಂದು ನೀನು....ಗೀತ...

ಗೀತ ಸಂಗೀತ ...

ಹರುಷ ಕಂಡೆ ಕಣ್ಣಲ್ಲಿ..
ಸರಸ ಕಂಡೆ ಮಾತಲ್ಲಿ..
ಸೊಗಸ ಕಂಡೆ ನಿನ್ನಲ್ಲಿ
ಸುಖವ ತಂದೆ ಬಾಳಲ್ಲಿ
ಬೀಸುವ ಗಾಳಿಯಂತೆ..
ಓಡಿದೆ ನಿಲ್ಲದಂತೆ...
ನೆನಪಲಿ ನೀನು ನಿಂತು
ಆದೆಯ ವಿರಹ ಗೀತೆ.....ಗೀತ

ಗೀತ ಸಂಗೀತ ...ಏಕೆ ಹೀಗೆ ದೂರವಾದೆ....ಎಲ್ಲಿ ಹೋದೆ

Kumaraswamy said...

Mind blowing song wonderful