ಚಿತ್ರ: ಶಿವಾನಿ
ನಟರು: ಸೂರಜ್
ಗಾಯನ: ಸೋನು ನಿಗಮ್
ಮತ್ತೆ ಮತ್ತೆ ನಿನ್ನ ನೆನಪೇನೆ
ಕಾಡಿ ಕಾಡಿ ನನ್ನ ಕೊಲ್ಲುತಿದೆ
ಏನನು ಹೇಳಲಾಗದೆ ಹಾಗೆ ಸುಮ್ಮನೆ ಇರಲಾಗದೆ
ಓ.....
ಕಣ್ಣು ಮುಚ್ಚಿಕೊಂಡರೂನು, ಕಾಣಿಸುವೆ ಯಾಕೆ ನೀನು
ಛೇಡಿಸಿ ನಗುತ ನನ್ನೇ
ಮಾತು ಬಂದು ಮೂಕ ನಾನು, ಕೈಯ ಜಾರಿ ಹೋದೆ ನೀನು
ನಾನಿದ ಸಹಿಸುವೆನೇ
ಇತಿಹಾಸದಲ್ಲಿ ಮುಗ್ದರು ಪ್ರೀತಿಗೆ ಪ್ರಾಣ ತೆತ್ತರು
ತ್ಯಾಗಿಗೆ ಪ್ರೇಮಿ ಎನ್ನಬೇಕ?
ನನ್ನ ನಿನ್ನ ಸ್ನೇಹವನ್ನು, ಕಂಡು ಯಾರ ಕೆಟ್ಟ ಕಣ್ಣು
ಈ ಥರ ಶಪಿಸಿಹುದೇ
ಹಚ್ಚ ಹಸಿರ ಹಾದಿಯೆಲ್ಲ ಬತ್ತಿ ಬರಡು ಆಯಿತಲ್ಲ
ನನ್ನೆದೆ ಸುಡುತಲಿದೆ
ಈ ಬೆಂಕಿ ಎಂದು ಆರದು, ಈ ನೋವು ಎಂದು ತೀರದು
ಬಾಳೆಲ್ಲ ಹೀಗೆ ಬಾಳಬೇಕ?
lyrics gotthilla
ReplyDeletecomposer-manoj george
I need this song in English script pls.....
ReplyDeletehow can i download diz pk=lz snd d link
ReplyDeleteRequest you to please share it in English . If it is possible please do share the guitar chords as well.
ReplyDeleteThanks,
Pradeep Thakur